ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ರೋಗೋರ್® ಕೀಟನಾಶಕ

ರೋಗೋರ್® ಕೀಟನಾಶಕವು ಸಂಪರ್ಕದ ಮತ್ತು ವ್ಯವಸ್ಥಿತ ಆರ್ಗನೋಫಾಸ್ಫೇಟ್ ಕೀಟನಾಶಕವಾಗಿದ್ದು, ಇದನ್ನು ಇತರ ಕೀಟನಾಶಕಗಳೊಂದಿಗೆ ಬಳಸಲಾಗುತ್ತದೆ. ಇದು ವಿವಿಧ ಬೆಳೆಗಳಲ್ಲಿ ವ್ಯಾಪಕ ಶ್ರೇಣಿಯ ಕೀಟಗಳನ್ನು ನಿಯಂತ್ರಿಸುವ ಪರಿಣಾಮಕಾರಿ ಮತ್ತು ಕೈಗೆಟಕುವ ಪರಿಹಾರವಾಗಿದೆ.

ಮುಖ್ಯಾಂಶಗಳು

  • ರೋಗೋರ್® ಕೀಟನಾಶಕವು ಹೀರುವ ಕೀಟ ಮತ್ತು ಕಂಬಳಿ ಹುಳು ನಿರ್ವಹಣೆಯ ವಿಭಾಗದ ಪ್ರಬಲ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ.
  • ಸಂಪರ್ಕ ಮತ್ತು ಸೇವನೆಯ ಮೂಲಕ ಎರಡೂ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ಸಕ್ರಿಯ ಪದಾರ್ಥಗಳು

  • ಡೈಮೆಥೋಯೇಟ್ 30% ಇಸಿ

ಲೇಬಲ್‌ಗಳು ಮತ್ತು ಎಸ್‌ಡಿಎಸ್

3 ಲೇಬಲ್‌ಗಳು ಲಭ್ಯವಿವೆ

ಸಂಬಂಧಿತ ಡಾಕ್ಯುಮೆಂಟ್‌ಗಳು

ಉತ್ಪನ್ನದ ಮೇಲ್ನೋಟ

ರೋಗೋರ್® ಕೀಟನಾಶಕವು ಸಂಪರ್ಕ ಮತ್ತು ವ್ಯವಸ್ಥಿತ ಆರ್ಗನೋಫಾಸ್ಫೇಟ್ ಕೀಟನಾಶಕವಾಗಿದ್ದು, ಇತರ ಕೀಟನಾಶಕಗಳು ಮತ್ತು ಕಳೆನಾಶಕಗಳೊಂದಿಗೆ ಹೆಚ್ಚು ಹೊಂದಿಕೊಳ್ಳುತ್ತದೆ ಮತ್ತು ಕೀಟಗಳು, ಕಾಂಡ ಕೊರಕಗಳು, ಗಿಡ ಹೇನುಗಳು, ರೆಕ್ಕೆ ಹುಳುಗಳು ಮತ್ತು ಜೀರುಂಡೆಗಳ ರೀತಿಯ ಕೀಟಗಳನ್ನು ತ್ವರಿತವಾಗಿ ನಾಶ ಮಾಡುತ್ತದೆ. ಇದು ಸಂಪರ್ಕ ಮತ್ತು ಸೇವನೆಯ ಮೂಲಕ ಎರಡೂ ರೀತಿಯಲ್ಲಿ ಕೆಲಸ ಮಾಡುತ್ತದೆ.

ಲೇಬಲ್‌ಗಳು ಮತ್ತು ಎಸ್‌ಡಿಎಸ್

ಬೆಳೆಗಳು

ಬೆಳೆಗಳ ಅಧಿಕೃತ ಪಟ್ಟಿ, ಯಾವ ಕೀಟ ಬಾಧೆಗೆ ಬಳಸಲಾಗುತ್ತದೆ, ಬಳಕೆಯ ನಿರ್ದೇಶನಗಳು, ನಿರ್ಬಂಧಗಳು ಮತ್ತು ಎಚ್ಚರಿಕೆಗಳಿಗಾಗಿ ಉತ್ಪನ್ನದ ಲೇಬಲ್ ಅನ್ನು ನೋಡಲು ಮರೆಯದಿರಿ. ಅಪೇಕ್ಷಿತ ಫಲಿತಾಂಶಗಳಿಗಾಗಿ, ನೀಡಲಾದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅನುಸರಿಸಿ.

ಈ ಉತ್ಪನ್ನದ ಬಳಕೆಯು ನಮ್ಮ ನಿಯಂತ್ರಣದ ಹೊರಗಿರುವುದರಿಂದ, ಉತ್ಪನ್ನದ ಏಕರೂಪದ ಗುಣಮಟ್ಟವನ್ನು ಹೊರತುಪಡಿಸಿ ನಾವು ಯಾವುದೇ ಭರವಸೆಯನ್ನು ನೀಡುವುದಿಲ್ಲ.