ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಪ್ರಸ್ತುತ ಲೋಕೇಶನ್
560002
in | en
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ
ಬೆಳೆಯ ಪ್ರಕಾರ

ಏಕದಳ

ಭಾರತದ ಎರಡು ಪ್ರಮುಖ ಏಕದಳ ಧಾನ್ಯಗಳು ಗೋಧಿ ಮತ್ತು ಮೆಕ್ಕೆ ಜೋಳ ಆಗಿವೆ.

ಗೋಧಿಯು ಅದರ ಬೀಜಕ್ಕಾಗಿ ವ್ಯಾಪಕವಾಗಿ ಬೆಳೆಯುವ ಹುಲ್ಲು. ಅನೇಕ ಪ್ರಭೇದದ ಗೋಧಿಗಳು ಒಟ್ಟಾಗಿ ಟ್ರಿಟಿಕಮ್ ಕುಲವನ್ನು ರೂಪಿಸುತ್ತವೆ. ಅತ್ಯಂತ ವ್ಯಾಪಕವಾಗಿ ಬೆಳೆಯುವುದು ಸಾಮಾನ್ಯ ಗೋಧಿಯನ್ನು(ಟಿ.ಆಸ್ಟಿವಂ). ಭಾರತದಲ್ಲಿ ಮೊದಲಿನಿಂದಲೂ ಗೋಧಿ ಕೃಷಿಯು ದೇಶದ ಉತ್ತರ ಭಾಗದಲ್ಲಿ ಹೆಚ್ಚಾಗಿದೆ. ಭಾರತದ ಉತ್ತರದ ರಾಜ್ಯಗಳಾದ ಪಂಜಾಬ್ ಮತ್ತು ಹರಿಯಾಣದ ಬಯಲು ಪ್ರದೇಶಗಳಲ್ಲಿ ಅತಿ ಹೆಚ್ಚು ಗೋಧಿ ಬೆಳೆಯುತ್ತಾರೆ.

ಮತ್ತೊಂದೆಡೆ ಮೆಕ್ಕೆಜೋಳ ಕೂಡಾ ಒಂದು ಏಕದಳ ಧಾನ್ಯವಾಗಿದ್ದು, ಇದು ದಂಟಿಗೆ ಅಂಟಿಕೊಂಡ ದೊಡ್ಡ ಧಾನ್ಯಗಳನ್ನು ಹೊಂದಿರುತ್ತದೆ. ಎಲ್ಲಾ ಧಾನ್ಯಗಳಿಗಿಂತ ಹೆಚ್ಚಿನ ಆನುವಂಶಿಕ ಇಳುವರಿ ಸಾಮರ್ಥ್ಯವನ್ನು ಹೊಂದಿರುವ ಕಾರಣದಿಂದ ಮೆಕ್ಕೆಜೋಳವನ್ನು ಧಾನ್ಯಗಳ ರಾಣಿ ಎಂದು ಕರೆಯಲಾಗುತ್ತದೆ. ಭಾರತದಲ್ಲಿ, ಮೆಕ್ಕೆಜೋಳವು ಅಕ್ಕಿ ಮತ್ತು ಗೋಧಿಯ ನಂತರದ ಮೂರನೇ ಪ್ರಮುಖ ಆಹಾರ ಬೆಳೆಯಾಗಿದೆ.

ಕೃಷಿಯಲ್ಲಿ ಅಧಿಕ ಲಾಭ ಪಡೆಯಲು ಸವಾಲು ಒಡ್ಡುವ ಕೀಟಗಳು, ರೋಗಗಳು ಮತ್ತು ಕಳೆಯ ಒತ್ತಡವನ್ನು ನಿವಾರಿಸಲು ವಿಶಾಲ-ವ್ಯಾಪ್ತಿಯ, ದೀರ್ಘಾವಧಿಯ ಬೆಳೆ ರಕ್ಷಣೆ ಉತ್ಪನ್ನಗಳ ಪ್ರಯೋಜನವನ್ನು ಪಡೆಯಿರಿ. ಆರೋಗ್ಯಕರ ಬೆಳೆ ಮತ್ತು ಹೆಚ್ಚಿನ ಇಳುವರಿಗಾಗಿ ಗೋಧಿ ಮತ್ತು ಮೆಕ್ಕೆಜೋಳವನ್ನು ಕಾಡುವ ಅತ್ಯಂತ ಕಠಿಣ ಸಮಸ್ಯೆಗಳಿಗೆ ಪರಿಹಾರ ಪಡೆಯಲು ನೀವು ಎಫ್ಎಂಸಿ ಉತ್ಪನ್ನಗಳ ಮೊರೆ ಹೋಗಬಹುದು.

ಸಂಬಂಧಿತ ಉತ್ಪನ್ನಗಳು

ಈ ಬೆಳೆಗೆ ಅದನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿಯಲು ಒಂದು ಉತ್ಪನ್ನವನ್ನು ಆಯ್ಕೆಮಾಡಿ.

ಫಿಲ್ಟರ್
ಬ್ರ್ಯಾಂಡ್