ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ
ಬೆಳೆಯ ಪ್ರಕಾರ

ದ್ವಿದಳ ಧಾನ್ಯಗಳು

ವಿಶ್ವದಲ್ಲಿಯೇ ಭಾರತವು ದ್ವಿದಳ ಧಾನ್ಯಗಳ ಅತಿದೊಡ್ಡ ಉತ್ಪಾದಕ, ಗ್ರಾಹಕ ಮತ್ತು ಆಮದುದಾರ ರಾಷ್ಟ್ರವಾಗಿದೆ. ಆಹಾರ ಧಾನ್ಯಗಳ ಉತ್ಪಾದನಾ ಭೂಮಿಯ ಸುಮಾರು 20 ಶೇಕಡಾವಾರು ಪ್ರದೇಶದಲ್ಲಿ ದ್ವಿದಳ ಧಾನ್ಯಗಳನ್ನು ಬೆಳೆಯಲಾಗುತ್ತದೆ ಮತ್ತು ಅವುಗಳು ದೇಶದ ಒಟ್ಟು ಆಹಾರ ಧಾನ್ಯಗಳ ಉತ್ಪಾದನೆಗೆ ಸುಮಾರು 7-10 ಪ್ರತಿಶತ ಕೊಡುಗೆ ನೀಡುತ್ತವೆ. ದ್ವಿದಳ ಧಾನ್ಯಗಳನ್ನು ಮುಂಗಾರು ಮತ್ತು ಮಾಗಿ ಎರಡೂ ಕಾಲಗಳಲ್ಲಿ ಬೆಳೆಯುತ್ತಾರೆ. ಆದರೂ, ಮಾಗಿ ದ್ವಿದಳ ಧಾನ್ಯಗಳು ಒಟ್ಟು ಉತ್ಪಾದನೆಗೆ 60 ಪ್ರತಿಶತಕ್ಕಿಂತ ಹೆಚ್ಚು ಕೊಡುಗೆ ನೀಡುತ್ತವೆ.

ಅಧಿಕ ಧಾನ್ಯ ಇಳುವರಿಗಾಗಿ ಎಫ್ಎಂಸಿ ಕೀಟನಾಶಕಗಳ ವಿಶಾಲ- ವ್ಯಾಪ್ತಿ, ದೀರ್ಘಾವಧಿ ಉಳಿಯುವ ಚಟುವಟಿಕೆಯ ಮೇಲೆ ವಿಶ್ವಾಸವಿಡಿ. ದಶಕಗಳಿಂದ ರೈತರು ಅನಗತ್ಯ ಕೀಟಗಳನ್ನು ನಿಯಂತ್ರಿಸಲು ನಮ್ಮ ಬೆಳೆ ರಕ್ಷಣಾ ಉತ್ಪನ್ನಗಳ ಪೋರ್ಟ್‌ಫೋಲಿಯೋವನ್ನು ಅವಲಂಬಿಸಿದ್ದಾರೆ ಮತ್ತು ಇದರ ಪರಿಣಾಮವಾಗಿ ಗರಿಷ್ಠ ಇಳುವರಿಯನ್ನು ಸಾಧಿಸಿ, ಹೆಚ್ಚಿನ ಲಾಭ ಗಳಿಸಿದ್ದಾರೆ.

ಸಂಬಂಧಿತ ಉತ್ಪನ್ನಗಳು

ಈ ಬೆಳೆಗೆ ಅದನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿಯಲು ಒಂದು ಉತ್ಪನ್ನವನ್ನು ಆಯ್ಕೆಮಾಡಿ.

ಫಿಲ್ಟರ್
ಬ್ರ್ಯಾಂಡ್
1 ಫಲಿತಾಂಶಗಳನ್ನು1-1 ರಂತೆ ಪ್ರದರ್ಶಿಸಲಾಗುತ್ತಿದೆ