ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ
ಬೆಳೆಯ ಪ್ರಕಾರ

ನೆಲಕಡಲೆ

ನೆಲಕಡಲೆ (ಅರಾಚಿಸ್ ಹೈಪೊಗಿಯಾ. ಎಲ್), ಕಡಲೆಕಾಯಿ ಅಥವಾ ಮಂಕಿ ನಟ್ ಎಂದೂ ಕರೆಯಲ್ಪಡುವ ಇದು ದ್ವಿದಳ ಧಾನ್ಯ ಬೆಳೆಯಾಗಿದೆ. ರುಚಿಕರ ಬೀಜಗಳ ಕಾರಣದಿಂದ ನೆಲಕಡಲೆಯನ್ನು ಬೆಳೆಯಲಾಗುತ್ತದೆ. ಕಡಲೆಯನ್ನು ನೇರವಾಗಿ ತಿನ್ನಬಹುದು, ಅಡುಗೆಯಲ್ಲಿ ಬಳಸಬಹುದು, ಪೀನಟ್ ಬಟರ್ ಮತ್ತು ಅಡುಗೆ ಎಣ್ಣೆಯನ್ನೂ ತಯಾರಿಸಬಹುದು. ಇದನ್ನು ಭಾರತದ ಗುಜರಾತ್, ರಾಜಸ್ಥಾನ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ನೆಲಕಡಲೆ ಆರೋಗ್ಯಕರ ಕೊಬ್ಬುಗಳು, ಪ್ರೋಟೀನ್, ಫೈಬರ್‌ನ ಉತ್ತಮ ಮಿಶ್ರಣವಾಗಿದೆ ಮತ್ತು ಪೊಟ್ಯಾಶಿಯಂ, ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ ನ ಉತ್ತಮ ಮೂಲವಾಗಿದೆ. ಭಾರತದಲ್ಲಿ ಇಂದು ಲಕ್ಷಾಂತರ ರೈತರು 5 ರಿಂದ 6 ದಶಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ನೆಲಕಡಲೆಯನ್ನು ಬೆಳೆಯುತ್ತಾರೆ. 

ನಮ್ಮ ವ್ಯಾಪಕ ಶ್ರೇಣಿಯ ಬೆಳೆ ಸಂರಕ್ಷಣೆ ಮತ್ತು ಬೆಳೆ ಪೋಷಣೆ ಉತ್ಪನ್ನಗಳು ನಿಮ್ಮ ನೆಲಕಡಲೆ ಬೆಳೆಯನ್ನು ಕಾಡುವ ಅತ್ಯಂತ ಕಠಿಣ ಸವಾಲುಗಳ ವಿರುದ್ಧ ರಕ್ಷಣೆ ನೀಡುತ್ತವೆ.

ಸಂಬಂಧಿತ ಉತ್ಪನ್ನಗಳು

ಈ ಬೆಳೆಗೆ ಅದನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿಯಲು ಒಂದು ಉತ್ಪನ್ನವನ್ನು ಆಯ್ಕೆಮಾಡಿ.