ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಪ್ರಸ್ತುತ ಲೋಕೇಶನ್
500025
in | en
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ
ಬೆಳೆಯ ಪ್ರಕಾರ

ವಾಣಿಜ್ಯ ಬೆಳೆ

ಭಾರತದಲ್ಲಿ ಬೆಳೆಯುವ ಅತ್ಯಂತ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಹತ್ತಿ ಒಂದಾಗಿದೆ. ಭಾರತದ 12 ಮಿಲಿಯನ್‌ಗಿಂತ ಹೆಚ್ಚು ಹೆಕ್ಟೇರ್‌ ಭೂಮಿಯಲ್ಲಿ ಬೆಳೆಯಲ್ಪಡುವ ಹತ್ತಿ (ಗಾಸಿಪಿಯಮ್ ಹಿರ್ಸುಟಮ್) ಕೈಗಾರಿಕಾ ಮತ್ತು ಕೃಷಿ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಶ್ವದ ಎರಡನೇ ಅತಿದೊಡ್ಡ ಹತ್ತಿ ಉತ್ಪಾದಕ ರಾಷ್ಟ್ರವಾಗಿರುವ ಭಾರತವು, ವಿವಿಧ ಅಂತರರಾಷ್ಟ್ರೀಯ ಜವಳಿ ಬ್ರ್ಯಾಂಡ್‌ಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಕಚ್ಚಾ ವಸ್ತು ಒದಗಿಸುವ ಆದ್ಯತೆಯ ಮೂಲವಾಗಿದ್ದು, ಆದ್ದರಿಂದ ಇದು ಭಾರತೀಯ ರೈತರಿಗೆ ಪ್ರಮುಖ ಬೆಳೆಯಾಗಿದೆ.

ಎಫ್ಎಂಸಿಯ ಹೊಸ ಶ್ರೇಣಿಯ ಶಿಲೀಂಧ್ರನಾಶಕ ಮತ್ತು ಕೀಟನಾಶಕಗಳು, ಆಲ್ಟರ್ನೇರಿಯಾ ಎಲೆ ಚುಕ್ಕೆ ರೋಗ ಮತ್ತು ಅಮೆರಿಕನ್ ಕಂಬಳಿಹುಳ, ಮಚ್ಚೆಯುಳ್ಳ ಕಂಬಳಿಹುಳ, ತಂಬಾಕು ಎಲೆಗಳ ಹುಳ, ಬಿಳಿ ನೊಣ ಮತ್ತು ಇನ್ನೂ ಅನೇಕ ಕೀಟಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.

ಸಂಬಂಧಿತ ಉತ್ಪನ್ನಗಳು

ಈ ಬೆಳೆಗೆ ಅದನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿಯಲು ಒಂದು ಉತ್ಪನ್ನವನ್ನು ಆಯ್ಕೆಮಾಡಿ.