ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಅಥಾರಿಟಿ® ಕಳೆನಾಶಕ

ಅಥಾರಿಟಿ® ಕಳೆನಾಶಕ ಕಳೆ ಮೊಳೆಯುವ ಮೊದಲು ತುರ್ತು ವಿಶಾಲ-ವ್ಯಾಪ್ತಿಯ ನಿಯಂತ್ರಣವನ್ನು ನೀಡುತ್ತದೆ ಮತ್ತು ಇದು ಸೋಯಾಬೀನ್ ಬೆಳೆಗಾರರಿಗೆ ಅತ್ಯಂತ ವಿಶ್ವಾಸಾರ್ಹ ಉತ್ಪನ್ನವಾಗಿದೆ. ಉತ್ತಮ ಪಿಪಿಒ ನಿರ್ವಾಹಣಾ ಕಾರ್ಯ ವಿಧಾನವು ಅಥಾರಿಟಿಯನ್ನು ® ಕಳೆನಾಶಕಕ್ಕೆ ವಿಶ್ವ ದರ್ಜೆಯ ಉತ್ಪನ್ನವನ್ನಾಗಿ ಮಾಡಿದೆ.

ತ್ವರಿತ ವಿವರಣೆಯ ವಿಷಯಗಳು

  • ಅತ್ಯಂತ ಪ್ರತಿರೋಧಕ ರೀತಿಯಲ್ಲಿರುವ ಮತ್ತು ಕೊಲ್ಲಲು ಕಠಿಣವಾಗಿರುವ ಕಳೆಗಳನ್ನು ಕೂಡ ನಾಶಪಡಿಸುತ್ತದೆ
  • ಆರಂಭಿಕ ಹಂತದಲ್ಲೇ ಬೆಳೆ ಮತ್ತು ಕಳೆಗಳ ನಡುವಿನ ಸ್ಪರ್ಧೆಯನ್ನು ನಿವಾರಿಸುತ್ತದೆ
  • ದೀರ್ಘ ಅವಧಿಯವರೆಗೆ ಕಳೆ ನಿಯಂತ್ರಕ
  • ಬೆಳೆದು ಮೇಲೇರಿರುವ ಬೆಳೆಗಳ ಮೇಲೆ ಯಾವುದೇ ಅಡ್ಡ ಪರಿಣಾಮವಿಲ್ಲ

ಸಕ್ರಿಯ ಪದಾರ್ಥಗಳು

  • ಸಲ್ಫೆನ್‌ಟ್ರಾಜೋನ್

ಲೇಬಲ್‌ಗಳು ಮತ್ತು ಎಸ್‌ಡಿಎಸ್

4 ಲೇಬಲ್‌ಗಳು ಲಭ್ಯವಿವೆ

supporting documents

ಉತ್ಪನ್ನದ ಮೇಲ್ನೋಟ

ಅಥಾರಿಟಿ® ಕಳೆನಾಶಕ ಒಂದು ಕಳೆ ಮೊಳೆಯುವ ಮೊದಲಿನ ತುರ್ತು ವಿಶಾಲ ವ್ಯಾಪ್ತಿಯ ಕಳೆನಾಶಕವಾಗಿದ್ದು, ಇದು ಸೋಯಾಬೀನ್ ಬೆಳೆಯಲ್ಲಿ ಅತ್ಯುತ್ತಮ ವಿಶಾಲ ವ್ಯಾಪ್ತಿಯ ಕಳೆ ನಿಯಂತ್ರಣವನ್ನು ನೀಡುತ್ತದೆ. ಅಕಾಲಿಫಾ ಎಸ್‌ಪಿಪಿ, ಕೊಮ್ಮೆಲಿನಾ ಎಸ್‌ಪಿಪಿ., ದಿಗೇರಾ ಎಸ್‌ಪಿಪಿ., ಎಕಿನೋಕ್ಲೋವಾ ಎಸ್‌ಪಿಪಿ ಸೇರಿದಂತೆ ಕಠಿಣ ಮತ್ತು ಪ್ರತಿರೋಧ ಒಡ್ಡುವ ಕಳೆಗಳನ್ನು ಕಾಣಿಸಿಕೊಳ್ಳುವ ಮೊದಲೇ ಅಧಿಕ ಪರಿಣಾಮಕಾರಿ ರೂಪದ ನಿಯಂತ್ರಣವನ್ನು ನೀಡುತ್ತದೆ. ಪ್ರಮುಖ ಕಳೆಗಳನ್ನು ನಿಯಂತ್ರಿಸುವ ಮೂಲಕ ಬೆಳೆಗಾರರು ಉತ್ತಮ ಕವಲೊಡೆಯುವಿಕೆಯೊಂದಿಗೆ ಆರೋಗ್ಯಕರ ಬೆಳೆಯನ್ನು ಪಡೆಯುತ್ತಾರೆ, ಇದು ಉತ್ತಮ ಇಳುವರಿಯನ್ನು ನೀಡುತ್ತದೆ.

ಲೇಬಲ್‌ಗಳು ಮತ್ತು ಎಸ್‌ಡಿಎಸ್

ಬೆಳೆಗಳು

ಸಂಪೂರ್ಣ ಬೆಳೆ ಪಟ್ಟಿ

  • ಸೋಯಾಬೀನ್
  • ಕಬ್ಬು