ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಪ್ರಸ್ತುತ ಲೋಕೇಶನ್
458667
in | en
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಬೆಳೆ ಆಯ್ಕೆ

ಎಫ್ಎಂಸಿಯಲ್ಲಿ ನಾವು ಬೆಳೆ ಸಂರಕ್ಷಣೆ ಮತ್ತು ಬೆಳೆ ಪೋಷಣೆ ಪರಿಹಾರಗಳ ಎಲ್ಲಾ ಪ್ರಮುಖ ವರ್ಗಗಳನ್ನು- ಕೀಟನಾಶಕಗಳು, ಕಳೆನಾಶಕಗಳು, ಶಿಲೀಂಧ್ರನಾಶಕಗಳು ಮತ್ತು ಸಸ್ಯ ಆರೋಗ್ಯ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತೇವೆ, ಮಾರುಕಟ್ಟೆ ಮತ್ತು ಮಾರಾಟ ಮಾಡುತ್ತೇವೆ. ವಿಶಾಲ ಸಮೂಹದ ಕೀಟಗಳು, ಕಳೆಗಳು ಮತ್ತು ರೋಗಗಳನ್ನು ನಿಯಂತ್ರಿಸುವ ಮೂಲಕ ಮತ್ತು ಬೆಳೆ ಪೋಷಣೆಯ ಅಗತ್ಯಗಳನ್ನು ಪೂರೈಸುವ ಮೂಲಕ ರೈತರಿಗೆ ತಮ್ಮ ಇಳುವರಿಯನ್ನು ಸುಧಾರಿಸಲು ನಮ್ಮ ಬಲವಾದ ಪೋರ್ಟ್‌ಫೋಲಿಯೋ ಸಹಾಯ ಮಾಡುತ್ತದೆ.

ಶಕ್ತಿಶಾಲಿ ಬ್ರ್ಯಾಂಡ್‌ಗಳು, ವ್ಯಾಪಕ ವಿತರಣೆ ಜಾಲ, ಸ್ಥಳೀಯ ಮಾರುಕಟ್ಟೆಗಳಲ್ಲಿ ಪರಿಣತಿ, ಬೆಳೆ ವಿಭಾಗಗಳು ಮತ್ತು ಯಶಸ್ವಿ ಕಾರ್ಯತಂತ್ರದ ಮೈತ್ರಿಗಳೊಂದಿಗೆ, ಎಫ್ಎಂಸಿ ಭಾರತದ ಪ್ರಮುಖ ಬೆಳೆ ರಕ್ಷಣಾ ಕಂಪನಿಗಳಲ್ಲಿ ಒಂದಾಗಿದೆ.

ಮುಖ್ಯ ಬೆಳೆ ಪರಿಹಾರಗಳು

ಕೆಳಗಿನ ನಮ್ಮ ಕೆಲವು ಬೆಳೆ ಪರಿಹಾರಗಳ ಬಗ್ಗೆ ತಿಳಿಯಿರಿ. ನಿಮಗೆ ಹೆಚ್ಚುವರಿ ಪ್ರಶ್ನೆಗಳಿದ್ದರೆ ನಿಮ್ಮ ಸ್ಥಳೀಯ ಎಫ್‌ಎಂಸಿ ವ್ಯಾಪಾರಿ ಅಥವಾ ಎಫ್‌ಎಂಸಿ ಪ್ರತಿನಿಧಿಯೊಂದಿಗೆ ಮಾತನಾಡಿ.

ಎಫ್ಎಂಸಿ ಮೆಣಸಿಗೆ ಬೆಳೆ ರಕ್ಷಣೆ ಮತ್ತು ಪೋಷಣೆ ಪರಿಹಾರಗಳ ಬಲವಾದ ಪೋರ್ಟ್‌ಫೋಲಿಯೋವನ್ನು ಒದಗಿಸುತ್ತದೆ.

ಒಣಮೆಣಸು

ನಿಮ್ಮ ಬೆಳೆಗಳ ರಕ್ಷಣೆ ಮತ್ತು ಪೋಷಣೆಯ ಅಗತ್ಯಗಳಿಗಾಗಿ ಎಫ್ಎಂಸಿ ಉತ್ಪನ್ನಗಳ ಬಲವಾದ ಪೋರ್ಟ್‌ಫೋಲಿಯೋವನ್ನು ನೀಡುತ್ತದೆ. ಈ ವಿಭಾಗದಲ್ಲಿ ಮೆಣಸಿನ ಬೆಳೆಯ ಪ್ರಾಕೃತಿಕ ಬದಲಾವಣೆಗಳ ಅಧ್ಯಯನದಲ್ಲಿ ತೋರಿಸಲಾದ ನಮ್ಮ ಕೊಡುಗೆಗಳು ಮತ್ತು ಶಿಫಾರಸುಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಿ.

 

ಇನ್ನಷ್ಟು ತಿಳಿಯಿರಿ

ಎಫ್ಎಂಸಿ ಹತ್ತಿಗೆ ಬೆಳೆ ರಕ್ಷಣೆ ಮತ್ತು ಪೋಷಣೆ ಪರಿಹಾರಗಳ ಬಲವಾದ ಪೋರ್ಟ್‌ಫೋಲಿಯೋವನ್ನು ಒದಗಿಸುತ್ತದೆ.

ಹತ್ತಿ

ನಿಮ್ಮ ಬೆಳೆಗಳ ರಕ್ಷಣೆ ಮತ್ತು ಪೋಷಣೆಯ ಅಗತ್ಯಗಳಿಗಾಗಿ ಎಫ್ಎಂಸಿ ಉತ್ಪನ್ನಗಳ ಬಲವಾದ ಪೋರ್ಟ್‌ಫೋಲಿಯೋವನ್ನು ನೀಡುತ್ತದೆ. ಈ ವಿಭಾಗದಲ್ಲಿ ಹತ್ತಿ ಬೆಳೆಯ ಪ್ರಾಕೃತಿಕ ಬದಲಾವಣೆಗಳ ಅಧ್ಯಯನದಲ್ಲಿ ತೋರಿಸಲಾದ ನಮ್ಮ ಕೊಡುಗೆಗಳು ಮತ್ತು ಶಿಫಾರಸುಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಿ.

 

ಇನ್ನಷ್ಟು ತಿಳಿಯಿರಿ

ಎಫ್ಎಂಸಿ ದ್ರಾಕ್ಷಿಗೆ ಬೆಳೆ ರಕ್ಷಣೆ ಮತ್ತು ಪೋಷಣೆ ಪರಿಹಾರಗಳ ಬಲವಾದ ಪೋರ್ಟ್‌ಫೋಲಿಯೋವನ್ನು ಒದಗಿಸುತ್ತದೆ.

ದ್ರಾಕ್ಷಿ

ನಿಮ್ಮ ಬೆಳೆಗಳ ರಕ್ಷಣೆ ಮತ್ತು ಪೋಷಣೆಯ ಅಗತ್ಯಗಳಿಗಾಗಿ ಉತ್ಪನ್ನಗಳ ಬಲವಾದ ಪೋರ್ಟ್‌ಫೋಲಿಯೋವನ್ನು ಎಫ್ಎಂಸಿ ನೀಡುತ್ತದೆ. ಈ ವಿಭಾಗದಲ್ಲಿ ದ್ರಾಕ್ಷಿ ಬೆಳೆಯ ಪ್ರಾಕೃತಿಕ ಬದಲಾವಣೆಗಳ ಅಧ್ಯಯನದಲ್ಲಿ ತೋರಿಸಲಾದ ನಮ್ಮ ಕೊಡುಗೆಗಳು ಮತ್ತು ಶಿಫಾರಸುಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಿ.

 

ಇನ್ನಷ್ಟು ತಿಳಿಯಿರಿ

ನಿಮ್ಮ ಬೆಳೆಗಳ ರಕ್ಷಣೆ ಮತ್ತು ಪೋಷಣೆಯ ಅಗತ್ಯಗಳಿಗಾಗಿ, ಉತ್ಪನ್ನಗಳ ಬಲವಾದ ಪೋರ್ಟ್‌ಫೋಲಿಯೋವನ್ನು ಎಫ್ಎಂಸಿ ನೀಡುತ್ತದೆ. ಈ ವಿಭಾಗದಲ್ಲಿ ಮೆಕ್ಕೆಜೋಳ ಬೆಳೆಯ ಪ್ರಾಕೃತಿಕ ಬದಲಾವಣೆಗಳ ಅಧ್ಯಯನದಲ್ಲಿ ತೋರಿಸಲಾದ ನಮ್ಮ ಕೊಡುಗೆಗಳು ಮತ್ತು ಶಿಫಾರಸುಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಿ.

ಮೆಕ್ಕೆ ಜೋಳ

ನಿಮ್ಮ ಬೆಳೆಗಳ ರಕ್ಷಣೆ ಮತ್ತು ಪೋಷಣೆಯ ಅಗತ್ಯಗಳಿಗಾಗಿ, ಉತ್ಪನ್ನಗಳ ಬಲವಾದ ಪೋರ್ಟ್‌ಫೋಲಿಯೋವನ್ನು ಎಫ್ಎಂಸಿ ನೀಡುತ್ತದೆ. ಈ ವಿಭಾಗದಲ್ಲಿ ಮೆಕ್ಕೆಜೋಳ ಬೆಳೆಯ ಪ್ರಾಕೃತಿಕ ಬದಲಾವಣೆಗಳ ಅಧ್ಯಯನದಲ್ಲಿ ತೋರಿಸಲಾದ ನಮ್ಮ ಕೊಡುಗೆಗಳು ಮತ್ತು ಶಿಫಾರಸುಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಿ.

 

ಇನ್ನಷ್ಟು ತಿಳಿಯಿರಿ

ಎಫ್ಎಂಸಿ ಅಕ್ಕಿಗೆ ಬೆಳೆ ರಕ್ಷಣೆ ಮತ್ತು ಪೋಷಣೆ ಪರಿಹಾರಗಳ ಬಲವಾದ ಪೋರ್ಟ್‌ಫೋಲಿಯೋವನ್ನು ನೀಡುತ್ತದೆ.

ಭತ್ತ

ನಿಮ್ಮ ಬೆಳೆಗಳ ರಕ್ಷಣೆ ಮತ್ತು ಪೋಷಣೆಯ ಅಗತ್ಯಗಳಿಗಾಗಿ, ಉತ್ಪನ್ನಗಳ ಬಲವಾದ ಪೋರ್ಟ್‌ಫೋಲಿಯೋವನ್ನು ಎಫ್ಎಂಸಿ ನೀಡುತ್ತದೆ. ಈ ವಿಭಾಗದಲ್ಲಿ ಭತ್ತದ ಬೆಳೆಯ ಪ್ರಾಕೃತಿಕ ಬದಲಾವಣೆಗಳ ಅಧ್ಯಯನದಲ್ಲಿ ತೋರಿಸಲಾದ ನಮ್ಮ ಕೊಡುಗೆಗಳು ಮತ್ತು ಶಿಫಾರಸುಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಿ.

 

ಇನ್ನಷ್ಟು ತಿಳಿಯಿರಿ

ಎಫ್ಎಂಸಿ ಕಬ್ಬಿಗೆ ಬೆಳೆ ರಕ್ಷಣೆ ಮತ್ತು ಪೋಷಣೆ ಪರಿಹಾರಗಳ ಬಲವಾದ ಪೋರ್ಟ್‌ಫೋಲಿಯೋವನ್ನು ನೀಡುತ್ತದೆ

ಕಬ್ಬು

ನಿಮ್ಮ ಬೆಳೆಗಳ ರಕ್ಷಣೆ ಮತ್ತು ಪೋಷಣೆಯ ಅಗತ್ಯಗಳಿಗಾಗಿ, ಉತ್ಪನ್ನಗಳ ಬಲವಾದ ಪೋರ್ಟ್‌ಫೋಲಿಯೋವನ್ನು ಎಫ್ಎಂಸಿ ನೀಡುತ್ತದೆ. ಈ ವಿಭಾಗದಲ್ಲಿ ಕಬ್ಬು ಬೆಳೆಯ ಪ್ರಾಕೃತಿಕ ಬದಲಾವಣೆಗಳ ಅಧ್ಯಯನದಲ್ಲಿ ತೋರಿಸಲಾದ ನಮ್ಮ ಕೊಡುಗೆಗಳು ಮತ್ತು ಶಿಫಾರಸುಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಿ.

 

ಇನ್ನಷ್ಟು ತಿಳಿಯಿರಿ

ಎಫ್ಎಂಸಿ ಟೊಮ್ಯಾಟೋಗಾಗಿ ಬೆಳೆ ರಕ್ಷಣೆ ಮತ್ತು ಪೋಷಣೆ ಪರಿಹಾರಗಳ ಬಲವಾದ ಪೋರ್ಟ್‌ಫೋಲಿಯೋವನ್ನು ನೀಡುತ್ತದೆ.

ಟೊಮ್ಯಾಟೋ

ನಿಮ್ಮ ಬೆಳೆಗಳ ರಕ್ಷಣೆ ಮತ್ತು ಪೋಷಣೆಯ ಅಗತ್ಯಗಳಿಗಾಗಿ, ಉತ್ಪನ್ನಗಳ ಬಲವಾದ ಪೋರ್ಟ್‌ಫೋಲಿಯೋವನ್ನು ಎಫ್ಎಂಸಿ ನೀಡುತ್ತದೆ. ಈ ವಿಭಾಗದಲ್ಲಿ ಟೊಮ್ಯಾಟೋ ಬೆಳೆಯ ಪ್ರಾಕೃತಿಕ ಬದಲಾವಣೆಗಳ ಅಧ್ಯಯನದಲ್ಲಿ ತೋರಿಸಲಾದ ನಮ್ಮ ಕೊಡುಗೆಗಳು ಮತ್ತು ಶಿಫಾರಸುಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಿ.

 

ಇನ್ನಷ್ಟು ತಿಳಿಯಿರಿ