ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಮಿರಾಕಲ್® ಜಿಆರ್ ಬೆಳೆ ಪೋಷಣೆ

ಮಿರಾಕಲ್® ಜಿಆರ್ ಬೆಳೆ ಪೋಷಣೆಯು 0.05% ಇಸಿ ಟ್ರೈಕಾಂಟನಾಲ್ ಸೂತ್ರೀಕರಣವನ್ನು ಒಳಗೊಂಡಿದೆ. ಇದು ದೃಢ ಸೂತ್ರೀಕರಣವನ್ನು ಹೊಂದಿದ್ದು, ಇದನ್ನು ಸಸ್ಯಗಳು ಸುಲಭವಾಗಿ ಹೀರಿಕೊಳ್ಳುತ್ತವೆ ಮತ್ತು ತೆಗೆದುಕೊಳ್ಳುತ್ತವೆ.

ಮುಖ್ಯಾಂಶಗಳು

  • ಮಿರಾಕಲ್® ಜಿಆರ್ ಬೆಳೆ ಪೋಷಣೆ ಅಗತ್ಯ ಅಂಶಗಳನ್ನು ಹೀರಿಕೊಳ್ಳಲು ಬೇರಿಗೆ ಸಹಾಯ ಮಾಡುತ್ತದೆ ಮತ್ತು ನೀರು ಹೀರಿಕೊಳ್ಳುವ ಮಣ್ಣಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ
  • ಜೊತೆಗೆ ಇದು ಪೋಷಕಾಂಶ ವರ್ಗಾವಣೆಗೆ ಸಹಾಯ ಮಾಡುತ್ತದೆ

ಸಕ್ರಿಯ ಪದಾರ್ಥಗಳು

  • 0.05% ಇಸಿ ಟ್ರೈಕಾಂಟನಾಲ್

ಲೇಬಲ್‌ಗಳು ಮತ್ತು ಎಸ್‌ಡಿಎಸ್

2 ಲೇಬಲ್‌ಗಳು ಲಭ್ಯವಿವೆ

ಸಂಬಂಧಿತ ಡಾಕ್ಯುಮೆಂಟ್‌ಗಳು

ಉತ್ಪನ್ನದ ಮೇಲ್ನೋಟ

ಮಣ್ಣಿನ ವ್ಯವಸಾಯದಲ್ಲಿ ಆರಂಭಿಕ ಪೋಷಣೆಯು ಸಸ್ಯದ ಉತ್ತಮ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮಿರಾಕಲ್® ಜಿಆರ್ ಬೆಳೆ ಪೋಷಣೆಯು ಮಣ್ಣಿನ ವ್ಯವಸಾಯದಲ್ಲಿ ಸಸ್ಯ ಬೆಳವಣಿಗೆಯ ನಿಯಂತ್ರಕವಾಗಿದೆ.

ಲೇಬಲ್‌ಗಳು ಮತ್ತು ಎಸ್‌ಡಿಎಸ್

ಬೆಳೆಗಳು

ಬೆಳೆಗಳ ಅಧಿಕೃತ ಪಟ್ಟಿ, ಯಾವ ಕೀಟ ಬಾಧೆಗೆ ಬಳಸಲಾಗುತ್ತದೆ, ಬಳಕೆಯ ನಿರ್ದೇಶನಗಳು, ನಿರ್ಬಂಧಗಳು ಮತ್ತು ಎಚ್ಚರಿಕೆಗಳಿಗಾಗಿ ಉತ್ಪನ್ನದ ಲೇಬಲ್ ಅನ್ನು ನೋಡಲು ಮರೆಯದಿರಿ. ಅಪೇಕ್ಷಿತ ಫಲಿತಾಂಶಗಳಿಗಾಗಿ, ನೀಡಲಾದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅನುಸರಿಸಿ.

ಈ ಉತ್ಪನ್ನದ ಬಳಕೆಯು ನಮ್ಮ ನಿಯಂತ್ರಣದ ಹೊರಗಿರುವುದರಿಂದ, ಉತ್ಪನ್ನದ ಏಕರೂಪದ ಗುಣಮಟ್ಟವನ್ನು ಹೊರತುಪಡಿಸಿ ನಾವು ಯಾವುದೇ ಭರವಸೆಯನ್ನು ನೀಡುವುದಿಲ್ಲ.

ಸಂಪೂರ್ಣ ಬೆಳೆ ಪಟ್ಟಿ

  • ನೆಲಕಡಲೆ
  • ಹತ್ತಿ
  • ಭತ್ತ
  • ಟೊಮ್ಯಾಟೋ
  • ಒಣಮೆಣಸು