Skip to main content
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಬೆಳೆ ಆಯ್ಕೆ

ಎಫ್ಎಂಸಿಯಲ್ಲಿ ನಾವು ಬೆಳೆ ಸಂರಕ್ಷಣೆ ಮತ್ತು ಬೆಳೆ ಪೋಷಣೆ ಪರಿಹಾರಗಳ ಎಲ್ಲಾ ಪ್ರಮುಖ ವರ್ಗಗಳನ್ನು- ಕೀಟನಾಶಕಗಳು, ಕಳೆನಾಶಕಗಳು, ಶಿಲೀಂಧ್ರನಾಶಕಗಳು ಮತ್ತು ಸಸ್ಯ ಆರೋಗ್ಯ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತೇವೆ, ಮಾರುಕಟ್ಟೆ ಮತ್ತು ಮಾರಾಟ ಮಾಡುತ್ತೇವೆ. ವಿಶಾಲ ಸಮೂಹದ ಕೀಟಗಳು, ಕಳೆಗಳು ಮತ್ತು ರೋಗಗಳನ್ನು ನಿಯಂತ್ರಿಸುವ ಮೂಲಕ ಮತ್ತು ಬೆಳೆ ಪೋಷಣೆಯ ಅಗತ್ಯಗಳನ್ನು ಪೂರೈಸುವ ಮೂಲಕ ರೈತರಿಗೆ ತಮ್ಮ ಇಳುವರಿಯನ್ನು ಸುಧಾರಿಸಲು ನಮ್ಮ ಬಲವಾದ ಪೋರ್ಟ್‌ಫೋಲಿಯೋ ಸಹಾಯ ಮಾಡುತ್ತದೆ.ಶಕ್ತಿಶಾಲಿ ಬ್ರ್ಯಾಂಡ್‌ಗಳು, ವ್ಯಾಪಕ ವಿತರಣೆ ಜಾಲ, ಸ್ಥಳೀಯ ಮಾರುಕಟ್ಟೆಗಳಲ್ಲಿ ಪರಿಣತಿ, ಬೆಳೆ ವಿಭಾಗಗಳು ಮತ್ತು ಯಶಸ್ವಿ ಕಾರ್ಯತಂತ್ರದ ಮೈತ್ರಿಗಳೊಂದಿಗೆ, ಎಫ್ಎಂಸಿ ಭಾರತದ ಪ್ರಮುಖ ಬೆಳೆ ರಕ್ಷಣಾ ಕಂಪನಿಗಳಲ್ಲಿ ಒಂದಾಗಿದೆ.

ಮುಖ್ಯ ಬೆಳೆ ಪರಿಹಾರಗಳು

ಕೆಳಗಿನ ನಮ್ಮ ಕೆಲವು ಬೆಳೆ ಪರಿಹಾರಗಳ ಬಗ್ಗೆ ತಿಳಿಯಿರಿ. ನಿಮಗೆ ಹೆಚ್ಚುವರಿ ಪ್ರಶ್ನೆಗಳಿದ್ದರೆ ನಿಮ್ಮ ಸ್ಥಳೀಯ ಎಫ್‌ಎಂಸಿ ವ್ಯಾಪಾರಿ ಅಥವಾ ಎಫ್‌ಎಂಸಿ ಪ್ರತಿನಿಧಿಯೊಂದಿಗೆ ಮಾತನಾಡಿ.

FMC offers a robust portfolio of Crop Protection & Nutrition solutions for Chili.

ಒಣಮೆಣಸು

ನಿಮ್ಮ ಬೆಳೆಗಳ ರಕ್ಷಣೆ ಮತ್ತು ಪೋಷಣೆಯ ಅಗತ್ಯಗಳಿಗಾಗಿ ಎಫ್ಎಂಸಿ ಉತ್ಪನ್ನಗಳ ಬಲವಾದ ಪೋರ್ಟ್‌ಫೋಲಿಯೋವನ್ನು ನೀಡುತ್ತದೆ. ಈ ವಿಭಾಗದಲ್ಲಿ ಮೆಣಸಿನ ಬೆಳೆಯ ಪ್ರಾಕೃತಿಕ ಬದಲಾವಣೆಗಳ ಅಧ್ಯಯನದಲ್ಲಿ ತೋರಿಸಲಾದ ನಮ್ಮ ಕೊಡುಗೆಗಳು ಮತ್ತು ಶಿಫಾರಸುಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಿ.

 

ಇನ್ನಷ್ಟು ತಿಳಿಯಿರಿ

FMC offers a robust portfolio of Crop Protection & Nutrition solutions for Cotton.

ನಿಮ್ಮ ಬೆಳೆಗಳ ರಕ್ಷಣೆ ಮತ್ತು ಪೋಷಣೆಯ ಅಗತ್ಯಗಳಿಗಾಗಿ ಎಫ್ಎಂಸಿ ಉತ್ಪನ್ನಗಳ ಬಲವಾದ ಪೋರ್ಟ್‌ಫೋಲಿಯೋವನ್ನು ನೀಡುತ್ತದೆ. ಈ ವಿಭಾಗದಲ್ಲಿ ಹತ್ತಿ ಬೆಳೆಯ ಪ್ರಾಕೃತಿಕ ಬದಲಾವಣೆಗಳ ಅಧ್ಯಯನದಲ್ಲಿ ತೋರಿಸಲಾದ ನಮ್ಮ ಕೊಡುಗೆಗಳು ಮತ್ತು ಶಿಫಾರಸುಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಿ.

 

ಇನ್ನಷ್ಟು ತಿಳಿಯಿರಿ

FMC offers a robust portfolio of Crop Protection & Nutrition solutions for Grapes.

ನಿಮ್ಮ ಬೆಳೆಗಳ ರಕ್ಷಣೆ ಮತ್ತು ಪೋಷಣೆಯ ಅಗತ್ಯಗಳಿಗಾಗಿ ಉತ್ಪನ್ನಗಳ ಬಲವಾದ ಪೋರ್ಟ್‌ಫೋಲಿಯೋವನ್ನು ಎಫ್ಎಂಸಿ ನೀಡುತ್ತದೆ. ಈ ವಿಭಾಗದಲ್ಲಿ ದ್ರಾಕ್ಷಿ ಬೆಳೆಯ ಪ್ರಾಕೃತಿಕ ಬದಲಾವಣೆಗಳ ಅಧ್ಯಯನದಲ್ಲಿ ತೋರಿಸಲಾದ ನಮ್ಮ ಕೊಡುಗೆಗಳು ಮತ್ತು ಶಿಫಾರಸುಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಿ.

 

ಇನ್ನಷ್ಟು ತಿಳಿಯಿರಿ

FMC offers a robust portfolio of products for the protection and nutritional needs of your crops. Get to know more on our offerings and recommendations mapped on the phenology of Maize crop in this section.

ನಿಮ್ಮ ಬೆಳೆಗಳ ರಕ್ಷಣೆ ಮತ್ತು ಪೋಷಣೆಯ ಅಗತ್ಯಗಳಿಗಾಗಿ, ಉತ್ಪನ್ನಗಳ ಬಲವಾದ ಪೋರ್ಟ್‌ಫೋಲಿಯೋವನ್ನು ಎಫ್ಎಂಸಿ ನೀಡುತ್ತದೆ. ಈ ವಿಭಾಗದಲ್ಲಿ ಮೆಕ್ಕೆಜೋಳ ಬೆಳೆಯ ಪ್ರಾಕೃತಿಕ ಬದಲಾವಣೆಗಳ ಅಧ್ಯಯನದಲ್ಲಿ ತೋರಿಸಲಾದ ನಮ್ಮ ಕೊಡುಗೆಗಳು ಮತ್ತು ಶಿಫಾರಸುಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಿ.

 

ಇನ್ನಷ್ಟು ತಿಳಿಯಿರಿ

FMC offers a robust portfolio of Crop Protection & Nutrition solutions for Rice.

ಭತ್ತ

ನಿಮ್ಮ ಬೆಳೆಗಳ ರಕ್ಷಣೆ ಮತ್ತು ಪೋಷಣೆಯ ಅಗತ್ಯಗಳಿಗಾಗಿ, ಉತ್ಪನ್ನಗಳ ಬಲವಾದ ಪೋರ್ಟ್‌ಫೋಲಿಯೋವನ್ನು ಎಫ್ಎಂಸಿ ನೀಡುತ್ತದೆ. ಈ ವಿಭಾಗದಲ್ಲಿ ಭತ್ತದ ಬೆಳೆಯ ಪ್ರಾಕೃತಿಕ ಬದಲಾವಣೆಗಳ ಅಧ್ಯಯನದಲ್ಲಿ ತೋರಿಸಲಾದ ನಮ್ಮ ಕೊಡುಗೆಗಳು ಮತ್ತು ಶಿಫಾರಸುಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಿ.

 

ಇನ್ನಷ್ಟು ತಿಳಿಯಿರಿ

FMC offers a robust portfolio of Crop Protection & Nutrition solutions for Sugarcane

ಕಬ್ಬು

ನಿಮ್ಮ ಬೆಳೆಗಳ ರಕ್ಷಣೆ ಮತ್ತು ಪೋಷಣೆಯ ಅಗತ್ಯಗಳಿಗಾಗಿ, ಉತ್ಪನ್ನಗಳ ಬಲವಾದ ಪೋರ್ಟ್‌ಫೋಲಿಯೋವನ್ನು ಎಫ್ಎಂಸಿ ನೀಡುತ್ತದೆ. ಈ ವಿಭಾಗದಲ್ಲಿ ಕಬ್ಬು ಬೆಳೆಯ ಪ್ರಾಕೃತಿಕ ಬದಲಾವಣೆಗಳ ಅಧ್ಯಯನದಲ್ಲಿ ತೋರಿಸಲಾದ ನಮ್ಮ ಕೊಡುಗೆಗಳು ಮತ್ತು ಶಿಫಾರಸುಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಿ.

 

ಇನ್ನಷ್ಟು ತಿಳಿಯಿರಿ

FMC offers a robust portfolio of Crop Protection & Nutrition solutions for Tomato.

ನಿಮ್ಮ ಬೆಳೆಗಳ ರಕ್ಷಣೆ ಮತ್ತು ಪೋಷಣೆಯ ಅಗತ್ಯಗಳಿಗಾಗಿ, ಉತ್ಪನ್ನಗಳ ಬಲವಾದ ಪೋರ್ಟ್‌ಫೋಲಿಯೋವನ್ನು ಎಫ್ಎಂಸಿ ನೀಡುತ್ತದೆ. ಈ ವಿಭಾಗದಲ್ಲಿ ಟೊಮ್ಯಾಟೋ ಬೆಳೆಯ ಪ್ರಾಕೃತಿಕ ಬದಲಾವಣೆಗಳ ಅಧ್ಯಯನದಲ್ಲಿ ತೋರಿಸಲಾದ ನಮ್ಮ ಕೊಡುಗೆಗಳು ಮತ್ತು ಶಿಫಾರಸುಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಿ.

 

ಇನ್ನಷ್ಟು ತಿಳಿಯಿರಿ