ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಇಂಟಾಜಿಯಾ™ ಜೈವಿಕ ಶಿಲೀಂಧ್ರನಾಶಕ

ಇಂಟಾಜಿಯಾ™ ಜೈವಿಕ ಶಿಲೀಂಧ್ರನಾಶಕವು, ಎಫ್ಎಂಸಿಯ ಜೈವಿಕಗಳಿಂದ ಮಾಡಲ್ಪಟ್ಟ ಪರಿಸರ ಸ್ನೇಹಿ ಜೈವಿಕ ಶಿಲೀಂಧ್ರನಾಶಕವಾಗಿದೆ. ಇಂಟಾಜಿಯಾ™ ಜೈವಿಕ ಶಿಲೀಂಧ್ರನಾಶಕವು ಪ್ರಬಲ ದ್ರವರೂಪಿ ದ್ರಾವಣವಾಗಿದ್ದು, ಇದು ಭತ್ತದ ಬೆಳೆಯಲ್ಲಿ ಬ್ಯಾಕ್ಟೀರಿಯಲ್ ಎಲೆ ಕವಚವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ.

ಮುಖ್ಯಾಂಶಗಳು

  • ಬಹುಮುಖ ಕ್ರಿಯೆಯ ವಿಧಾನ.
  • ಭತ್ತದ ಬೆಳೆಯಲ್ಲಿ ಬ್ಯಾಕ್ಟೀರಿಯಲ್ ಎಲೆ ಕವಚ ನಿಯಂತ್ರಿಸಲು ಸಮಗ್ರ ಪರಿಹಾರ.
  • ಬ್ಯಾಕ್ಟೀರಿಯಲ್ ಪ್ಯಾಥೋಜೆನ್ ವಿರುದ್ಧ ಸಿಸ್ಟಮಿಕ್ ಅಕ್ವೈರ್ಡ್ ರೆಸಿಸ್ಟೆನ್ಸ್ (ಎಸ್ಎಆರ್) ಅನ್ನು ಪ್ರೇರೇಪಿಸುತ್ತದೆ.
  • ಶಿಲೀಂಧ್ರನಾಶಕ ಚಟುವಟಿಕೆಯೊಂದಿಗೆ ಲಿಪೋಪೆಪ್ಟೈಡ್ ಆ್ಯಂಟಿಬಯೋಟಿಕ್ಸ್ ಅನ್ನು ಉತ್ಪಾದಿಸುತ್ತದೆ.
  • ದೀರ್ಘಾವಧಿಯ ಪರಿಣಾಮವನ್ನು ಒದಗಿಸುತ್ತದೆ.
  • ಸಂಯೋಜಿತ ರೋಗ ನಿರ್ವಹಣೆಗೆ ಸೂಕ್ತವಾಗಿದೆ.

ಸಕ್ರಿಯ ಪದಾರ್ಥಗಳು

  • ಬ್ಯಾಸಿಲಸ್ ಸಬ್ಟಿಲಿಸ್ 2.0 % ಎಎಸ್

ಲೇಬಲ್‌ಗಳು ಮತ್ತು ಎಸ್‌ಡಿಎಸ್

2 ಲೇಬಲ್‌ಗಳು ಲಭ್ಯವಿವೆ

ಸಂಬಂಧಿತ ಡಾಕ್ಯುಮೆಂಟ್‌ಗಳು

ಉತ್ಪನ್ನದ ಮೇಲ್ನೋಟ

ಇಂಟಾಜಿಯಾ™ ಜೈವಿಕ ಶಿಲೀಂಧ್ರನಾಶಕವು ಬ್ಯಾಸಿಲಸ್ ಸಬ್‌ಟಿಲಿಸ್ 2.0% ಸಕ್ರಿಯ ಪದಾರ್ಥವನ್ನು ಹೊಂದಿದ್ದು, ಇದು ರೈಜೋಸ್ಫಿಯರ್ ಮತ್ತು ಫೈಲೋಸ್ಫಿಯರ್‌ನಲ್ಲಿ ಕಾಲೋನಿಗಳನ್ನು ರೂಪಿಸುತ್ತದೆ ಮತ್ತು ಬ್ಯಾಕ್ಟೀರಿಯಲ್ ಎಲೆ ಕವಚದ ವಿರುದ್ಧ ಬಹಳ ಪರಿಣಾಮಕಾರಿ ಮತ್ತು ದೀರ್ಘಕಾಲದ ಫಲಿತಾಂಶವನ್ನು ಒದಗಿಸುತ್ತದೆ.

ಆರಂಭಿಕ ಹಂತದಲ್ಲಿ ಬ್ಯಾಕ್ಟೀರಿಯಲ್ ಎಲೆ ಕವಚವನ್ನು ನಿಯಂತ್ರಿಸುವುದು ತುಂಬಾ ಮುಖ್ಯವಾಗಿದೆ. ಏಕೆಂದರೆ ಇದು ಗುಣಮಟ್ಟದ ಮತ್ತು ಇಳುವರಿಯ ಮೇಲೆ ದುಷ್ಪರಿಣಾಮ ಬೀರಬಹುದು.

ಲೇಬಲ್‌ಗಳು ಮತ್ತು ಎಸ್‌ಡಿಎಸ್

ಬೆಳೆಗಳು

ಬೆಳೆಗಳ ಅಧಿಕೃತ ಪಟ್ಟಿ, ಯಾವ ಕೀಟ ಬಾಧೆಗೆ ಬಳಸಲಾಗುತ್ತದೆ, ಬಳಕೆಯ ನಿರ್ದೇಶನಗಳು, ನಿರ್ಬಂಧಗಳು ಮತ್ತು ಎಚ್ಚರಿಕೆಗಳಿಗಾಗಿ ಉತ್ಪನ್ನದ ಲೇಬಲ್ ಅನ್ನು ನೋಡಲು ಮರೆಯದಿರಿ. ಅಪೇಕ್ಷಿತ ಫಲಿತಾಂಶಗಳಿಗಾಗಿ, ನೀಡಲಾದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅನುಸರಿಸಿ.

ಈ ಉತ್ಪನ್ನದ ಬಳಕೆಯು ನಮ್ಮ ನಿಯಂತ್ರಣದ ಹೊರಗಿರುವುದರಿಂದ, ಉತ್ಪನ್ನದ ಏಕರೂಪದ ಗುಣಮಟ್ಟವನ್ನು ಹೊರತುಪಡಿಸಿ ನಾವು ಯಾವುದೇ ಭರವಸೆಯನ್ನು ನೀಡುವುದಿಲ್ಲ.