ಮುಖ್ಯಾಂಶಗಳು
- ಅಡ್ವಾಂಟೇಜ್® ಡಿಎಸ್ ಬೀಜೋಪಚಾರವು ರೈತರಿಗೆ ಕೀಟನಾಶಕ ಸಿಂಪಡಣೆಯ ಮೇಲೆ ಗಣನೀಯವಾಗಿ ಉಳಿತಾಯ ಮಾಡಲು ಸಹಾಯ ಮಾಡುತ್ತದೆ
- ಇದು ಹತ್ತಿಯಲ್ಲಿ ಆರಂಭಿಕ ಹೀರುವ ಕೀಟಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ
- ಅಡ್ವಾಂಟೇಜ್® ಡಿಎಸ್ ಬೀಜೋಪಚಾರವು, ಬೀಜಗಳ ಏಕರೂಪದ ಮತ್ತು ಆರಂಭಿಕ ಮೊಳಕೆ ಒಡೆಯುವಿಕೆಗೆ ಸಹಾಯ ಮಾಡುತ್ತದೆ
ಸಂಬಂಧಿತ ಡಾಕ್ಯುಮೆಂಟ್‌ಗಳು
ಉತ್ಪನ್ನದ ಮೇಲ್ನೋಟ
ಮುಂಬರುವ ಕಾಯಿಲೆಗಳು ಮತ್ತು ಕೀಟಗಳಿಂದ ರಕ್ಷಣೆ ಒದಗಿಸುವುದು ತುಂಬಾ ಮುಖ್ಯವಾಗಿದೆ. ನಮ್ಮ ಕೀಟನಾಶಕವಾದ ಅಡ್ವಾಂಟೇಜ್® ಡಿಎಸ್ ಬೀಜೋಪಚಾರವು ಹತ್ತಿಯ ಬೀಜೋಪಚಾರ ಸೂತ್ರೀಕರಣ ಆಗಿದ್ದು, ಇದು ವಿಶಾಲ ವ್ಯಾಪ್ತಿಯ ಮತ್ತು ಪರಿಣಾಮಕಾರಿ ಕೀಟನಾಶಕವಾಗಿದೆ. ಅಡ್ವಾಂಟೇಜ್® ಬೀಜೋಪಚಾರವು ಒಂದು ನುಣ್ಣಗಿನ ಪುಡಿ ಸೂತ್ರೀಕರಣ ಆಗಿದ್ದು, ಇದು ಉತ್ತಮ ಬೀಜ ಲೇಪನ ಅಥವಾ ಚಿಕಿತ್ಸೆಗೆ ಸಹಾಯ ಮಾಡುತ್ತದೆ.
ಲೇಬಲ್‌ಗಳು ಮತ್ತು ಎಸ್‌ಡಿಎಸ್
ಬೆಳೆಗಳು
ಹತ್ತಿ
ಹತ್ತಿಗಾಗಿ ಉದ್ದೇಶಿತ ನಿಯಂತ್ರಣ
ಈ ಉತ್ಪನ್ನವು ಈ ಕೆಳಗಿನವುಗಳ ಮೇಲೆ ಪರಿಣಾಮಕಾರಿ ನಿಯಂತ್ರಣ ನೀಡುತ್ತದೆ:
- ಜಿಗಿಹುಳು
- ಗಿಡ ಹೇನು
- ನುಸಿ
ಬೆಳೆಗಳ ಅಧಿಕೃತ ಪಟ್ಟಿ, ಯಾವ ಕೀಟ ಬಾಧೆಗೆ ಬಳಸಲಾಗುತ್ತದೆ, ಬಳಕೆಯ ನಿರ್ದೇಶನಗಳು, ನಿರ್ಬಂಧಗಳು ಮತ್ತು ಎಚ್ಚರಿಕೆಗಳಿಗಾಗಿ ಉತ್ಪನ್ನದ ಲೇಬಲ್ ಅನ್ನು ನೋಡಲು ಮರೆಯದಿರಿ. ಅಪೇಕ್ಷಿತ ಫಲಿತಾಂಶಗಳಿಗಾಗಿ, ನೀಡಲಾದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅನುಸರಿಸಿ.
ಈ ಉತ್ಪನ್ನದ ಬಳಕೆಯು ನಮ್ಮ ನಿಯಂತ್ರಣದ ಹೊರಗಿರುವುದರಿಂದ, ಉತ್ಪನ್ನದ ಏಕರೂಪದ ಗುಣಮಟ್ಟವನ್ನು ಹೊರತುಪಡಿಸಿ ನಾವು ಯಾವುದೇ ಭರವಸೆಯನ್ನು ನೀಡುವುದಿಲ್ಲ.
ಸಂಪೂರ್ಣ ಬೆಳೆ ಪಟ್ಟಿ
- ಹತ್ತಿ