ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಮಾರ್ಷಲ್® ಕೀಟನಾಶಕ

ಮಾರ್ಷಲ್® ಕೀಟನಾಶಕವು ಒಂದು ವಿಶಾಲ ಸಮೂಹದ ಕೀಟನಾಶಕವಾಗಿದ್ದು, ಇದು ಕೀಟದ ಮೇಲೆ ಉಭಯ ಸಂಪರ್ಕ ಮತ್ತು ಹೊಟ್ಟೆಯ ವಿಷ ಕ್ರಿಯೆಯ ಮೂಲಕ ವಿವಿಧ ಹೀರುವ ಮತ್ತು ಜಗಿಯುವ ಕೀಟಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ.

ಮುಖ್ಯಾಂಶಗಳು

  • ವಿವಿಧ ಬೆಳೆಗಳನ್ನು ಕಾಡುವ ಜಗಿಯುವ ಮತ್ತು ಹೀರುವ ಕೀಟಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ವಿಶಾಲ ಸಮೂಹದ ಕೀಟನಾಶಕ
  • ಮಾರ್ಷಲ್® ಕೀಟನಾಶಕವು ಕೀಟಗಳ ಮೇಲೆ ಉಭಯ ಸಂಪರ್ಕ ಮತ್ತು ಹೊಟ್ಟೆಯ ವಿಷ ಕ್ರಿಯೆ ಬೀರುವ ಮೂಲಕ ಪರಿಣಾಮಕಾರಿಯಾಗಿ ಕೀಟ ನಿಯಂತ್ರಣ ಮಾಡುತ್ತದೆ
  • ಮಾರ್ಷಲ್® ಕೀಟನಾಶಕವು ಕೀಟ ಪ್ರತಿರೋಧಕ ನಿರ್ವಹಣೆಯ ಸಿಂಪಡಣೆ ಕಾರ್ಯದಲ್ಲಿ ಉತ್ತಮ ಪುನರಾವರ್ತಿತ ಪಾಲುದಾರ ರೂಪವಾಗಿದೆ

ಸಕ್ರಿಯ ಪದಾರ್ಥಗಳು

  • ಕಾರ್ಬೋಸಲ್ಫಾನ್ 25% ಇಸಿ

ಲೇಬಲ್‌ಗಳು ಮತ್ತು ಎಸ್‌ಡಿಎಸ್

4 ಲೇಬಲ್‌ಗಳು ಲಭ್ಯವಿವೆ

ಸಂಬಂಧಿತ ಡಾಕ್ಯುಮೆಂಟ್‌ಗಳು

ಉತ್ಪನ್ನದ ಮೇಲ್ನೋಟ

ಮಾರ್ಷಲ್® ಕೀಟನಾಶಕವು, ದಶಕಗಳಿಂದ ರೈತರ ವಿಶ್ವಾಸಾರ್ಹ ಬ್ರ್ಯಾಂಡ್ ಆಗಿದ್ದು, ಹತ್ತಿ, ಭತ್ತ ಮತ್ತು ತರಕಾರಿಯ ವಿವಿಧ ಜಗಿಯುವ ಮತ್ತು ರಸ ಹೀರುವ ಕೀಟಗಳ ವ್ಯಾಪಕ ನಿಯಂತ್ರಣಕ್ಕೆ ಹೆಸರುವಾಸಿಯಾಗಿದೆ. ವಿಭಿನ್ನ ಕಾರ್ಯ ನಿರ್ವಹಣೆಯ ಕಾರಣದಿಂದ ಮಾರ್ಷಲ್® ಕೀಟನಾಶಕವು ವಿಶೇಷವಾಗಿ ತರಕಾರಿ ಸಿಂಪಡಣೆ ಕಾರ್ಯಗಳಲ್ಲಿ ಇದನ್ನು ಉತ್ತಮ ಪುನರಾವರ್ತಿತ ಪಾಲುದಾರನನ್ನಾಗಿ ಮಾಡಿದೆ ಮತ್ತು ಇದು ಕೀಟ ಪ್ರತಿರೋಧಕ ಸಮಸ್ಯೆಗಳನ್ನು ನಿರ್ವಹಿಸುತ್ತದೆ.

ಲೇಬಲ್‌ಗಳು ಮತ್ತು ಎಸ್‌ಡಿಎಸ್

ಬೆಳೆಗಳು

ಬೆಳೆಗಳ ಅಧಿಕೃತ ಪಟ್ಟಿ, ಯಾವ ಕೀಟ ಬಾಧೆಗೆ ಬಳಸಲಾಗುತ್ತದೆ, ಬಳಕೆಯ ನಿರ್ದೇಶನಗಳು, ನಿರ್ಬಂಧಗಳು ಮತ್ತು ಎಚ್ಚರಿಕೆಗಳಿಗಾಗಿ ಉತ್ಪನ್ನದ ಲೇಬಲ್ ಅನ್ನು ನೋಡಲು ಮರೆಯದಿರಿ. ಅಪೇಕ್ಷಿತ ಫಲಿತಾಂಶಗಳಿಗಾಗಿ, ನೀಡಲಾದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅನುಸರಿಸಿ.

ಈ ಉತ್ಪನ್ನದ ಬಳಕೆಯು ನಮ್ಮ ನಿಯಂತ್ರಣದ ಹೊರಗಿರುವುದರಿಂದ, ಉತ್ಪನ್ನದ ಏಕರೂಪದ ಗುಣಮಟ್ಟವನ್ನು ಹೊರತುಪಡಿಸಿ ನಾವು ಯಾವುದೇ ಭರವಸೆಯನ್ನು ನೀಡುವುದಿಲ್ಲ.

ಸಂಪೂರ್ಣ ಬೆಳೆ ಪಟ್ಟಿ

  • ಭತ್ತ
  • ಹತ್ತಿ
  • ಬದನೆಕಾಯಿ
  • ಒಣಮೆಣಸು
  • ಜೀರಿಗೆ