ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಎಲ್ಟ್ರಾ® ಕೀಟನಾಶಕ

ಎಲ್ಟ್ರಾ® ಕೀಟನಾಶಕವು ಪೈಮೆಟ್ರೋಜಿನ್‌ನ ಡಬ್ಲ್ಯೂಜಿ ಸೂತ್ರೀಕರಣವಾಗಿದ್ದು, ಭತ್ತಕ್ಕೆ ಹಾನಿ ಮಾಡುವ ಕಂದು ಜಿಗಿ ಹುಳು (ಬಿಪಿಎಚ್) ಅನ್ನು ನಿರ್ವಹಿಸಲು ಪರಿಣಾಮಕಾರಿ ಪರಿಹಾರವಾಗಿದೆ.

ಮುಖ್ಯಾಂಶಗಳು

  • ಅತ್ಯಂತ ಕಡಿಮೆ ಅಥವಾ ಗಣನೆಗೆ ಬಾರದ ಜಿಗಿ ಹುಳು ಬಾಧೆ
  • ಮೊಟ್ಟೆ ಇಡದಂತೆ ತಡೆಯುವುದು ಕೀಟದ ಸಂಖ್ಯೆ ಹೆಚ್ಚಳವನ್ನು ನಿಲ್ಲಿಸುತ್ತದೆ
  • ವ್ಯವಸ್ಥಿತ ಮತ್ತು ಎಲೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಚಲಿಸುವುದು ಹೊಸ ಬೆಳವಣಿಗೆಯನ್ನು ತಡೆಯುತ್ತದೆ
  • ಕಂದು ಜಿಗಿ ಹುಳು ಮೇಲೆ ತ್ವರಿತ ಕ್ರಮ ಮತ್ತು ತುಲನಾತ್ಮಕವಾಗಿ ದೀರ್ಘಾವಧಿಯ ನಿಯಂತ್ರಣ
  • ಇದು ಪ್ರಯೋಜನಕಾರಿ ಕೀಟಗಳು ಮತ್ತು ಅಂತಿಮ ಬಳಕೆದಾರರಿಗೆ ಸುರಕ್ಷಿತವಾಗಿದೆ, ಹೀಗಾಗಿ ಐಪಿಎಂಗೆ ಸೂಕ್ತ ಪಾಲುದಾರ ಉತ್ಪನ್ನವಾಗಿದೆ

ಸಕ್ರಿಯ ಪದಾರ್ಥಗಳು

  • ಪೈಮೆಟ್ರೋಜಿನ್ 50% ಡಬ್ಲ್ಯೂಜಿ

ಲೇಬಲ್‌ಗಳು ಮತ್ತು ಎಸ್‌ಡಿಎಸ್

2 ಲೇಬಲ್‌ಗಳು ಲಭ್ಯವಿವೆ

ಸಂಬಂಧಿತ ಡಾಕ್ಯುಮೆಂಟ್‌ಗಳು

ಉತ್ಪನ್ನದ ಮೇಲ್ನೋಟ

ಎಲ್ಟ್ರಾ® ಕೀಟನಾಶಕವು ಕಂದು ಜಿಗಿ ಹುಳು ವಿರುದ್ಧ ಶಕ್ತಿಶಾಲಿ ನಿಯಂತ್ರಣವನ್ನು ಒದಗಿಸುವ ಪೈಮೆಟ್ರೋಜಿನ್‌ನ ನವೀನ ಮತ್ತು ವಿಶಿಷ್ಟ ಕ್ರಮವನ್ನು ಹೊಂದಿದೆ. ಇದು ಆಹಾರ ತಿನ್ನದಂತೆ ತಡೆಯುವ ಮೂಲಕ ತಕ್ಷಣದ ಬೆಳೆ ರಕ್ಷಣೆಯನ್ನು ನೀಡುತ್ತದೆ. ಇದರ ಡಬ್ಲ್ಯೂಜಿ ಸೂತ್ರೀಕರಣವು ನಿರಂತರ ಜೈವಿಕ ದಕ್ಷತೆಯನ್ನು ಒದಗಿಸುತ್ತದೆ. ಎಲೆಯ ಒಳಗೆ ಒಂದು ಬದಿಯಿಂದ ಇನ್ನೊಂದು ಬದಿಗೆ ತ್ವರಿತವಾಗಿ ಸಾಗುವ ಚಲನೆಯು ಉತ್ತಮ ದಕ್ಷತೆ ಮತ್ತು ಮಳೆಯನ್ನೆದುರಿಸುವ ಶಕ್ತಿ ನೀಡುತ್ತದೆ.

ಲೇಬಲ್‌ಗಳು ಮತ್ತು ಎಸ್‌ಡಿಎಸ್

ಬೆಳೆಗಳು

ಬೆಳೆಗಳ ಅಧಿಕೃತ ಪಟ್ಟಿ, ಯಾವ ಕೀಟ ಬಾಧೆಗೆ ಬಳಸಲಾಗುತ್ತದೆ, ಬಳಕೆಯ ನಿರ್ದೇಶನಗಳು, ನಿರ್ಬಂಧಗಳು ಮತ್ತು ಎಚ್ಚರಿಕೆಗಳಿಗಾಗಿ ಉತ್ಪನ್ನದ ಲೇಬಲ್ ಅನ್ನು ನೋಡಲು ಮರೆಯದಿರಿ. ಅಪೇಕ್ಷಿತ ಫಲಿತಾಂಶಗಳಿಗಾಗಿ, ನೀಡಲಾದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅನುಸರಿಸಿ.

ಈ ಉತ್ಪನ್ನದ ಬಳಕೆಯು ನಮ್ಮ ನಿಯಂತ್ರಣದ ಹೊರಗಿರುವುದರಿಂದ, ಉತ್ಪನ್ನದ ಏಕರೂಪದ ಗುಣಮಟ್ಟವನ್ನು ಹೊರತುಪಡಿಸಿ ನಾವು ಯಾವುದೇ ಭರವಸೆಯನ್ನು ನೀಡುವುದಿಲ್ಲ.

ಸಂಪೂರ್ಣ ಬೆಳೆ ಪಟ್ಟಿ

  • ಭತ್ತ