ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಕೊಲರಾಡೋ® ಕಳೆನಾಶಕ

ಕೊಲರಾಡೋ® ಕಳೆನಾಶಕವು ನೇರ ಬಿತ್ತನೆಯ ಭತ್ತ (ಡಿಎಸ್ಆರ್), ನಾಟಿ ಮಾಡಿದ ಮತ್ತು ನರ್ಸರಿ ಭತ್ತದಲ್ಲಿ ಕಳೆ ಮೊಳೆತ ನಂತರ ಬಳಸುವ ಕಳೆ ನಿಯಂತ್ರಣ ಪರಿಹಾರವಾಗಿದೆ. ಇದು ಭತ್ತದ ಬೆಳೆಯ ಪ್ರಮುಖ ಹುಲ್ಲುಗಳು, ಜೊಂಡುಗಳು ಮತ್ತು ವಿಶಾಲ ಎಲೆಯ ಕಳೆಗಳನ್ನು ನಿಯಂತ್ರಿಸುತ್ತದೆ.



ಇದು ಕಳೆಗಳು ಮೊಳೆತಾಗ ಮಾತ್ರ ಬಳಸುವ ಸ್ವಾತಂತ್ರ್ಯವನ್ನು ನೀಡುತ್ತದೆ.

ಮುಖ್ಯಾಂಶಗಳು

  • ಕೊಲರಾಡೋ® ಕಳೆನಾಶಕವು ನೇರ ಬಿತ್ತನೆಯ ಭತ್ತ, ನರ್ಸರಿ ಭತ್ತ ಮತ್ತು ನಾಟಿ ಮಾಡಿದ ಭತ್ತದಂಥ ಎಲ್ಲಾ ರೀತಿಯ ಭತ್ತದ ಬೆಳೆಗಳಿಗೆ ಕಳೆ ಮೊಳೆತ ನಂತರ ಬಳಸುವ, ವಿಶಾಲ-ವ್ಯಾಪ್ತಿಯ ವ್ಯವಸ್ಥಿತ ಕಳೆ ನಿರ್ವಹಣಾ ಪರಿಹಾರವಾಗಿದೆ
  • ಇದು ಮುಂದಿನ ಯಾವುದೇ ಬೆಳೆಗಳ ಮೇಲೆ ಯಾವುದೇ ಪರಿಣಾಮ ಬೀರದ ಸುರಕ್ಷಿತ ರಾಸಾಯನಿಕ ಉತ್ಪನ್ನವಾಗಿದೆ. ಇದು ಭತ್ತದ ಬೆಳೆಗೆ ಸುರಕ್ಷಿತವಾಗಿದೆ.
  • ಇದು 6 ಗಂಟೆಗಳ ಮಳೆಯ ವೇಗದೊಂದಿಗೆ ಕಳೆಗಳಲ್ಲಿ ತ್ವರಿತವಾಗಿ ಹೀರಲ್ಪಡುತ್ತದೆ.
  • ಪರಿಸರಕ್ಕೆ ಸುರಕ್ಷಿತವಾಗಿದೆ, ಮಣ್ಣಿನ ಭೌತಿಕ-ರಾಸಾಯನಿಕ ಗುಣಗಳನ್ನು ಬದಲಾಯಿಸುವುದಿಲ್ಲ.
  •  ರೈತರಿಗೆ ವೆಚ್ಚ-ಪರಿಣಾಮಕಾರಿ ಸಿಂಪಡಣೆ.

ಸಕ್ರಿಯ ಪದಾರ್ಥಗಳು

  • ಬಿಸ್ಪೈರಿಬಾಕ್ ಸೋಡಿಯಂ 10% ಎಸ್‌ಸಿ

ಲೇಬಲ್‌ಗಳು ಮತ್ತು ಎಸ್‌ಡಿಎಸ್

3 ಲೇಬಲ್‌ಗಳು ಲಭ್ಯವಿವೆ

ಸಂಬಂಧಿತ ಡಾಕ್ಯುಮೆಂಟ್‌ಗಳು

ಉತ್ಪನ್ನದ ಮೇಲ್ನೋಟ

ಕೊಲರಾಡೋ® ಕಳೆನಾಶಕವು ಎಲ್ಲಾ ರೀತಿಯ ಭತ್ತದ ಕೃಷಿಯಲ್ಲಿ ಎಲ್ಲಾ ರೀತಿಯ ಕಳೆಗಳನ್ನು ನಿಯಂತ್ರಿಸುವ ವಿಶಿಷ್ಟವಾದ ಕಳೆ ಮೊಳೆತ ನಂತರ ಬಳಸುವ, ವಿಶಾಲ-ವ್ಯಾಪ್ತಿಯ, ವ್ಯವಸ್ಥಿತ ಭತ್ತದ ಕಳೆನಾಶಕವಾಗಿದೆ.

ಇದು ಕಡಿಮೆ ಡೋಸೇಜ್ ಅಗತ್ಯವಿರುವ ನವೀನ ಕಳೆನಾಶಕವಾಗಿದ್ದು, ಜಮೀನಿನಲ್ಲಿ ಕಳೆಗಳು ಕಾಣಿಸಿಕೊಂಡ ನಂತರ ಅದನ್ನು ಅಪ್ಲೈ ಮಾಡುವ ಫ್ಲೆಕ್ಸಿಬಿಲಿಟಿಯನ್ನು ಇದು ರೈತರಿಗೆ ನೀಡುತ್ತದೆ.

ಲೇಬಲ್‌ಗಳು ಮತ್ತು ಎಸ್‌ಡಿಎಸ್

ಬೆಳೆಗಳು

ಬೆಳೆಗಳ ಅಧಿಕೃತ ಪಟ್ಟಿ, ಯಾವ ಕೀಟ ಬಾಧೆಗೆ ಬಳಸಲಾಗುತ್ತದೆ, ಬಳಕೆಯ ನಿರ್ದೇಶನಗಳು, ನಿರ್ಬಂಧಗಳು ಮತ್ತು ಎಚ್ಚರಿಕೆಗಳಿಗಾಗಿ ಉತ್ಪನ್ನದ ಲೇಬಲ್ ಅನ್ನು ನೋಡಲು ಮರೆಯದಿರಿ. ಅಪೇಕ್ಷಿತ ಫಲಿತಾಂಶಗಳಿಗಾಗಿ, ನೀಡಲಾದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅನುಸರಿಸಿ. 

ಈ ಉತ್ಪನ್ನದ ಬಳಕೆಯು ನಮ್ಮ ನಿಯಂತ್ರಣದ ಹೊರಗಿರುವುದರಿಂದ, ಉತ್ಪನ್ನದ ಏಕರೂಪದ ಗುಣಮಟ್ಟವನ್ನು ಹೊರತುಪಡಿಸಿ ನಾವು ಯಾವುದೇ ಭರವಸೆಯನ್ನು ನೀಡುವುದಿಲ್ಲ.