ತ್ವರಿತ ವಿವರಣೆಯ ವಿಷಯಗಳು
- ಫ್ಯುರಾಸ್ಟಾರ್® ಬೆಳೆ ಪೋಷಣೆಯು ಹೂವುಗಳನ್ನು ಹೆಚ್ಚಿಸುತ್ತದೆ ಮತ್ತು ಹೂವು ಉದುರುವುದನ್ನು ಕಡಿಮೆ ಮಾಡುತ್ತದೆ. ಇದು ಉತ್ತಮವಾಗಿ ಹೂವು ಮತ್ತು ಹಣ್ಣು ಬಿಡುವಂತೆ ಗಿಡವನ್ನು ಸಕ್ರಿಯಗೊಳಿಸುತ್ತದೆ
- ಫ್ಯುರಾಸ್ಟಾರ್® ಬೆಳೆ ಪೋಷಣೆಯು ಉತ್ಪಾದನೆಯ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಹೆಚ್ಚಿನ ಇಳುವರಿ ಪಡೆಯಲು ಸಹಾಯ ಮಾಡುತ್ತದೆ
supporting documents
ಉತ್ಪನ್ನದ ಮೇಲ್ನೋಟ
ಹೂ ಬಿಡುವಿಕೆ ಮತ್ತು ಹಣ್ಣಾಗುವಿಕೆ ಯಾವುದೇ ಬೆಳೆಯ ಜೀವನ ಚಕ್ರದಲ್ಲಿ ಅಗತ್ಯ ಹಂತವಾಗಿದೆ. ಮೂರು ಪಟ್ಟು ಹೆಚ್ಚು ಶಕ್ತಿಯ ಸೂತ್ರೀಕರಣದೊಂದಿಗೆ ಫ್ಯುರಾಸ್ಟಾರ್® ಬೆಳೆ ಪೋಷಣೆಯು ಸಸ್ಯದ ಬೆಳವಣಿಗೆ ಮತ್ತು ಸಂತಾನೋತ್ಪತ್ತಿಯ ಬೆಳವಣಿಗೆಗೆ ಸಹಾಯ ಮಾಡುತ್ತದೆ. ನೇರ ಎಲೆಗಳಿಗೆ ಸಿಂಪಡಿಸುವ ವಿಭಾಗದಲ್ಲಿ ಅಲ್ಟ್ರಾ ಡೋಸ್‌ನೊಂದಿಗೆ ಫ್ಯುರಾಸ್ಟಾರ್® ಬೆಳೆ ಪೋಷಣೆಯು ಒಂದು ವಿಶಿಷ್ಟ ಜೈವಿಕ ಉತ್ತೇಜಕ ಆಗಿದೆ. ಫ್ಯುರಾಸ್ಟಾರ್® ಬೆಳೆ ಪೋಷಣೆಯು ಹೆಚ್ಚಿನ ಬೆಳೆಗಳಲ್ಲಿ ಮಣ್ಣಿನ ಆರೋಗ್ಯ ಮತ್ತು ಬೇರಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಬೆಳೆಗಳು

ಭತ್ತ

ಗೋಧಿ

ಸೇಬು

ಸೋಯಾಬೀನ್

ನೆಲಕಡಲೆ
ಬೆಳೆಗಳ ಅಧಿಕೃತ ಪಟ್ಟಿ, ಯಾವ ಕೀಟ ಬಾಧೆಗೆ ಬಳಸಲಾಗುತ್ತದೆ, ಬಳಕೆಯ ನಿರ್ದೇಶನಗಳು, ನಿರ್ಬಂಧಗಳು ಮತ್ತು ಎಚ್ಚರಿಕೆಗಳಿಗಾಗಿ ಉತ್ಪನ್ನದ ಲೇಬಲ್ ಅನ್ನು ನೋಡಲು ಮರೆಯದಿರಿ. ಅಪೇಕ್ಷಿತ ಫಲಿತಾಂಶಗಳಿಗಾಗಿ, ನೀಡಲಾದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅನುಸರಿಸಿ.
ಈ ಉತ್ಪನ್ನದ ಬಳಕೆಯು ನಮ್ಮ ನಿಯಂತ್ರಣದ ಹೊರಗಿರುವುದರಿಂದ, ಉತ್ಪನ್ನದ ಏಕರೂಪದ ಗುಣಮಟ್ಟವನ್ನು ಹೊರತುಪಡಿಸಿ ನಾವು ಯಾವುದೇ ಭರವಸೆಯನ್ನು ನೀಡುವುದಿಲ್ಲ.
ಸಂಪೂರ್ಣ ಬೆಳೆ ಪಟ್ಟಿ
- ಭತ್ತ
- ಗೋಧಿ
- ಸೇಬು
- ಸೋಯಾಬೀನ್
- ನೆಲಕಡಲೆ