ಮುಖ್ಯಾಂಶಗಳು
- ಫ್ಯುರಾಗ್ರೋ® ಲೆಜೆಂಡ್ ಜೈವಿಕ ಪರಿಹಾರವು ಸಸ್ಯಗಳಿಗೆ ಜೈವಿಕವಾಗಿ ಲಭ್ಯವಿರುವ ರೂಪದಲ್ಲಿ ಪೊಟ್ಯಾಶ್ ಒದಗಿಸಲು ಸಹಾಯ ಮಾಡುತ್ತದೆ ಮತ್ತು ಬೆಳೆಗಳಲ್ಲಿ ಉತ್ತಮ ಹೂ ಬಿಡುವಿಕೆ ಮತ್ತು ಹಣ್ಣಾಗುವಿಕೆಗೆ ಸಹಾಯ ಮಾಡುತ್ತದೆ.
- ಫ್ಯುರಾಗ್ರೋ® ಲೆಜೆಂಡ್ ಜೈವಿಕ ಪರಿಹಾರವು ಸಸ್ಯಗಳಲ್ಲಿ ಹಾರ್ಮೋನಲ್ ಚಟುವಟಿಕೆಯನ್ನು ಹೆಚ್ಚಿಸುತ್ತದೆ ಮತ್ತು ಹಣ್ಣುಗಳ ಆಕಾರ, ಗಾತ್ರ, ಹೊಳಪು ಮತ್ತು ಬಣ್ಣವನ್ನು ಸುಧಾರಿಸುತ್ತದೆ.
- ಇದು ಸಸ್ಯಗಳಿಗೆ ಅಜೈವಿಕ ಒತ್ತಡವನ್ನು ತಡೆದುಕೊಳ್ಳಲು ಸಹಾಯ ಮಾಡುತ್ತದೆ
- ಇದು ಕಡಿಮೆ ಪ್ರಮಾಣದಲ್ಲಿ ಅತಿ ಹೆಚ್ಚು ಪರಿಣಾಮ ನೀಡುವ ಸೂತ್ರೀಕರಣ ಆಗಿದೆ
ಸಂಬಂಧಿತ ಡಾಕ್ಯುಮೆಂಟ್‌ಗಳು
ಉತ್ಪನ್ನದ ಮೇಲ್ನೋಟ
ಗುಣಮಟ್ಟ ಮತ್ತು ಇಳುವರಿ- ರೈತರಿಗೆ ಹೆಚ್ಚಿನ ಆದಾಯವನ್ನು ಪಡೆಯಲು ಸಹಾಯ ಮಾಡುವ ಎರಡು ಪ್ರಮುಖ ಮಾನದಂಡಗಳಾಗಿವೆ. ಫ್ಯುರಾಗ್ರೋ ® ಲೆಜೆಂಡ್ ಜೈವಿಕ ಪರಿಹಾರ ಒಂದು ವಿಶಿಷ್ಟ ಜೈವಿಕ ಪರಿಹಾರವಾಗಿದ್ದು, ಇದು ಸಾವಯವ ಪ್ರಮಾಣೀಕರಣ ಮತ್ತು ಪ್ರಮುಖ ವಿಶ್ವವಿದ್ಯಾಲಯಗಳ ಪ್ರಯೋಗ ಮಾಹಿತಿಯನ್ನು ಕೂಡಾ ಹೊಂದಿದೆ. ಫ್ಯುರಾಗ್ರೋ® ಲೆಜೆಂಡ್ ಜೈವಿಕ ಪರಿಹಾರವು ಸಾವಯವ ಪೊಟ್ಯಾಶ್ ಅನ್ನು ಜೈವಿಕವಾಗಿ ಲಭ್ಯವಿರುವ ರೂಪದಲ್ಲಿ ಹೊಂದಿರುವ ಒಂದು ಉನ್ನತ ಗುಣಮಟ್ಟದ ಪೇಟೆಂಟ್ ಪಡೆದ ಸೂತ್ರೀಕರಣವಾಗಿದೆ. ಇದು ಹೆಚ್ಚಿನ ಬೆಳೆಗಳಲ್ಲಿ ಉತ್ತಮ ಸಸ್ಯಕ ಮತ್ತು ಸಂತಾನೋತ್ಪತ್ತಿ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಬೆಳೆಗಳು

ಭತ್ತ

ಒಣಮೆಣಸು

ಟೊಮ್ಯಾಟೋ

ಆಲೂಗಡ್ಡೆ

ಬದನೆಕಾಯಿ

ನೆಲಕಡಲೆ
ಬೆಳೆಗಳ ಅಧಿಕೃತ ಪಟ್ಟಿ, ಯಾವ ಕೀಟ ಬಾಧೆಗೆ ಬಳಸಲಾಗುತ್ತದೆ, ಬಳಕೆಯ ನಿರ್ದೇಶನಗಳು, ನಿರ್ಬಂಧಗಳು ಮತ್ತು ಎಚ್ಚರಿಕೆಗಳಿಗಾಗಿ ಉತ್ಪನ್ನದ ಲೇಬಲ್ ಅನ್ನು ನೋಡಲು ಮರೆಯದಿರಿ. ಅಪೇಕ್ಷಿತ ಫಲಿತಾಂಶಗಳಿಗಾಗಿ, ನೀಡಲಾದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅನುಸರಿಸಿ.
ಈ ಉತ್ಪನ್ನದ ಬಳಕೆಯು ನಮ್ಮ ನಿಯಂತ್ರಣದ ಹೊರಗಿರುವುದರಿಂದ, ಉತ್ಪನ್ನದ ಏಕರೂಪದ ಗುಣಮಟ್ಟವನ್ನು ಹೊರತುಪಡಿಸಿ ನಾವು ಯಾವುದೇ ಭರವಸೆಯನ್ನು ನೀಡುವುದಿಲ್ಲ.
ಸಂಪೂರ್ಣ ಬೆಳೆ ಪಟ್ಟಿ
- ಭತ್ತ
- ಒಣಮೆಣಸು
- ಟೊಮ್ಯಾಟೋ
- ಆಲೂಗಡ್ಡೆ
- ಬದನೆಕಾಯಿ
- ನೆಲಕಡಲೆ