ಪ್ರಮುಖ ಕಂಟೆಂಟಿಗೆ ಸ್ಕಿಪ್ ಮಾಡಿ
ಮೆನು ತೆರೆಯಲು ಕ್ಲಿಕ್ ಮಾಡಿ
ಮೆನುಮುಚ್ಚಿ ಕ್ಲಿಕ್ ಮಾಡಿ
ಮುಖ್ಯ ಕಂಟೆಂಟ್ ಆರಂಭಿಸಿ

ಫ್ಯುರಾಗ್ರೋ® ಜಿಆರ್ ಜೈವಿಕ ಪರಿಹಾರ

ಫ್ಯುರಾಗ್ರೋ®ಜಿಆರ್ ಇದು ಒಂದು ವಿಶೇಷ ಜೈವಿಕ ಪರಿಹಾರವಾಗಿದ್ದು ಅಮಿನೋ ಆಮ್ಲ ಮತ್ತು ಹ್ಯೂಮಿಕ್ ಆಮ್ಲದ ವಿಶೇಷ ಸಂಯೋಜನೆಯಾಗಿದೆ. ಇದು ಫುಲ್ವಿಕ್‌‌ನಿಂದ ಸಮೃದ್ಧವಾದ ಹ್ಯೂಮಿಕ್ ಆಮ್ಲವನ್ನು ಹೊಂದಿದ್ದು ಅದು ಇದನ್ನು ಇನ್ನಷ್ಟು ಶುದ್ಧ ಮತ್ತು ಸಮರ್ಥವಾಗಿಸಿದೆ. ಫ್ಯುರಾಗ್ರೋ®ಜಿಆರ್ ಜೈವಿಕ ಪರಿಹಾರವು ತುಂಬಾ ಸಣ್ಣ ಹರಳಿನ ಕಣಗಳಾಗಿದ್ದು ಇದು ಕರಗಲು ಸಿದ್ಧವಾದ ರೂಪದಲ್ಲಿದೆ ಮತ್ತು ನೀರಿನಲ್ಲಿ ತ್ವರಿತವಾಗಿ ವಿಲೀನವಾಗುತ್ತದೆ.

ತ್ವರಿತ ವಿವರಣೆಯ ವಿಷಯಗಳು

  • ಫ್ಯುರಾಗ್ರೋ® ಜಿಆರ್ ಜೈವಿಕ ಪರಿಹಾರ ಬೇರಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಬೇರಿನ ಶಕ್ತಿಯನ್ನು ಹೆಚ್ಚಿಸುತ್ತದೆ
  • ಇದು ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಯ ಚಟುವಟಿಕೆ ಮತ್ತು ಪೋಷಣೆ ಹೀರುವಿಕೆಯನ್ನು ಉತ್ತಮಪಡಿಸಲು ಸಹಾಯ ಮಾಡುತ್ತದೆ
  • ಫ್ಯುರಾಗ್ರೋ® ಜಿಆರ್ ಜೈವಿಕ ಪರಿಹಾರ ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣ ಲಕ್ಷಣಗಳನ್ನು ಹೆಚ್ಚಿಸುತ್ತದೆ ಮತ್ತು ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

ಸಕ್ರಿಯ ಪದಾರ್ಥಗಳು

  • 12% ಹ್ಯೂಮಿಕ್ ಆಮ್ಲ
  • 1% ಅಮಿನೋ ಆಮ್ಲ

ಲೇಬಲ್‌ಗಳು ಮತ್ತು ಎಸ್‌ಡಿಎಸ್

2 ಲೇಬಲ್‌ಗಳು ಲಭ್ಯವಿವೆ

ಬೆಂಬಲಿತ ಡಾಕ್ಯುಮೆಂಟ್‌ಗಳು

ಉತ್ಪನ್ನದ ಮೇಲ್ನೋಟ

ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಫ್ಯುರಾಗ್ರೋ® ಜಿಆರ್ ಜೈವಿಕ ಪರಿಹಾರ ರೈತರಿಗೆ ತಮ್ಮ ಬೆಳೆಯ ನಿಜವಾದ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಹಾಯ ಮಾಡಿದೆ. ಇದರ ಏಕರೂಪದ ಮತ್ತು ಅತಿ ಸಣ್ಣ ಹರಳಿನ ಕಣಗಳು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ ಮತ್ತು ಹೆಚ್ಚಿನ ಬೆಳೆಗಳಲ್ಲಿ ಮಣ್ಣಿನ ಆರೋಗ್ಯವನ್ನು ಸುಧಾರಿಸುತ್ತವೆ ಮತ್ತು ಬೇರಿನ ಬೆಳವಣಿಗೆಯನ್ನು ಉತ್ತೇಜಿಸುತ್ತವೆ.

ಲೇಬಲ್‌ಗಳು ಮತ್ತು ಎಸ್‌ಡಿಎಸ್

ಬೆಳೆಗಳು

ಬೆಳೆಗಳ ಅಧಿಕೃತ ಪಟ್ಟಿ, ಯಾವ ಕೀಟ ಬಾಧೆಗೆ ಬಳಸಲಾಗುತ್ತದೆ, ಬಳಕೆಯ ನಿರ್ದೇಶನಗಳು, ನಿರ್ಬಂಧಗಳು ಮತ್ತು ಎಚ್ಚರಿಕೆಗಳಿಗಾಗಿ ಉತ್ಪನ್ನದ ಲೇಬಲ್ ಅನ್ನು ನೋಡಲು ಮರೆಯದಿರಿ. ಅಪೇಕ್ಷಿತ ಫಲಿತಾಂಶಗಳಿಗಾಗಿ, ನೀಡಲಾದ ಸೂಚನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅನುಸರಿಸಿ.

ಈ ಉತ್ಪನ್ನದ ಬಳಕೆಯು ನಮ್ಮ ನಿಯಂತ್ರಣದ ಹೊರಗಿರುವುದರಿಂದ, ಉತ್ಪನ್ನದ ಏಕರೂಪದ ಗುಣಮಟ್ಟವನ್ನು ಹೊರತುಪಡಿಸಿ ನಾವು ಯಾವುದೇ ಭರವಸೆಯನ್ನು ನೀಡುವುದಿಲ್ಲ.

ಸಂಪೂರ್ಣ ಬೆಳೆ ಪಟ್ಟಿ

  • ಭತ್ತ
  • ಗೋಧಿ
  • ಸೇಬು
  • ಸೋಯಾಬೀನ್
  • ನೆಲಕಡಲೆ